ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ತಂಡದ ಆಟಗಾರ ರಾಸ್ ಟೇಲರ್ ಬ್ಯಾಟಿಂಗ್ ಆರ್ಭಟ ನಡೆಸಿದ್ದಾರೆ. 131 ಎಸೆತಗಳಲ್ಲಿ ಶತಕ (137 ರನ್) ದಾಖಲಿಸಿರುವ ಟೇಲರ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ದಾಖಲೆಯನ್ನೂ ಸರಿಗಟ್ಟಿದ್ದಾರೆ.<br />New Zealand batsman Ross Taylor has been batting in the one-day international against Sri Lanka on New Zealand tour. Taylor break Sachin Tendulkar and Virat Kohli record.